ಮಂಕಾಳಎಸ್ ವೈದ್ಯ, ಇವರು ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವರಾಗಿ 20 ಮೇ 2023 ರಂದು ಅಧಿಕಾರ ಸ್ವೀಕರಿಸಿದರು. ಇವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಇಂಡಿಯನ್‌ನ್ಯಾಷನಲ್‌ಕಾಂಗ್ರೆಸ್‌ಪಕ್ಷದಿಂದ ಸ್ಪರ್ಧಿಸಿರುವ ಮಂಕಾಳ ಎಸ್‌ವೈದ್ಯ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸುನಿಲ್‌ನಾಯ್ಕ ಸಿ ಅವರನ್ನು ಸೋಲಿಸಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ್ರು.
Gallery / ಗ್ಯಾಲರಿ
ಮಂಕಾಳ ಎಸ್ ವೈದ್ಯ ತಂಡಕ್ಕೆ ಸೇರಿ
Mankal S Vaidya Contact Number / ಮಂಕಾಳ ಎಸ್ ವೈದ್ಯ +91 81510 07704